Surprise Me!

Russia-Ukraine ಸಂಧಾನ ಯಶಸ್ವಿಯಾದ್ರೂ ರಷ್ಯಾಗೆ ಮತ್ತೆ ತಿರುಗೇಟು ಕೊಟ್ಟ Zelenskyy | Oneindia Kannada

2022-03-30 928 Dailymotion

ಉಕ್ರೇನ್‌ ಹಾಗೂ ರಷ್ಯಾದ ನಡುವೆ ಎರಡನೇ ಹಂತದ ಶಾಂತಿ ಮಾತುಕತೆ ಬಳಿಕ ರಷ್ಯಾವು ಶಾಂತಿ ಮಾತುಕತೆ ಸಂದರ್ಭದಲ್ಲಿ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ತನ್ನ ಸೇನೆಯನ್ನು ಕಡಿಮೆ ಮಾಡಲಾಗುವುದು ಎಂದು ಹೇಳಿದೆ. ಈ ನಡುವೆ ಇದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಉಕ್ರೇನ್‌ ರಷ್ಯಾದ ಮೇಲೆ ಅನುಮಾನವನ್ನು ವ್ಯಕ್ತಪಡಿಸಿದೆ

Ukraine reacted with skepticism to Russia's promise in negotiations to scale down military operations around Kyiv and another city